1inland revenue
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಅಂತರ್ದೇಶೀಯ ಆದಾಯ; ಒಳನಾಡಿನ ಆದಾಯ; ಒಳದೇಶದ ಉತ್ಪತ್ತಿ, ಹುಟ್ಟುವಳಿ; ತೆರಿಗೆ, ಒಳಸುಂಕ, ಮೊದಲಾದವನ್ನೊಳಗೊಂಡ ಒಳದೇಶದ ಆದಾಯ.

2inland revenue
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಗ್ರೇಟ್‍ಬ್ರಿಟನ್‍ ಮತ್ತು ಉತ್ತರ ಐರ್ಲಂಡ್‍ಗಳಲ್ಲಿ) ಒಳನಾಡ ಆದಾಯದ ಸರ್ಕಾರಿ ವಿಭಾಗ; ಅಂತರ್ದೇಶೀಯ ಆದಾಯದ ಇಲಾಖೆ; ಒಳನಾಡಿನ ಆದಾಯವನ್ನು ನಿರ್ಧರಿಸುವ ಮತ್ತು ಅದನ್ನು ವಸೂಲು ಮಾಡುವ ಇಲಾಖೆ.